ಶ್ರೀವ್ಯಾಸರಾಜಮಠಾಧೀಶರಾದ ಶ್ರೀ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದರಿಂದ ಭಾರತೀಯ ಸಂಸ್ಕೃತಿ, ತತ್ತ್ವಶಾಸ್ತ್ರ ಮತ್ತು ಸಂಸ್ಕೃತ ಸಾಹಿತ್ಯದ ಪ್ರಚಾರ,ಪ್ರಸಾರ ಹಾಗು ಗ್ರಂಥ ಸಂಶೋಧನೆ ಹಾಗೂ ಪ್ರಕಾಶನದ ಉದ್ದೇಶದಿಂದ ಸ್ಥಾಪಿತವಾದ , ಶ್ರೀ ವ್ಯಾಸತೀರ್ಥ ಸಂಶೋಧನ ಪ್ರತಿಷ್ಠಾನ ವತಿಯಿಂದ (ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಾನಿತ), "ಸಂಸ್ಕೃತ ಸಾಹಿತ್ಯದಲ್ಲಿ ಕವಯಿತ್ರಿಯರ ಪಾತ್ರ"* ಎಂಬ ವಿಷಯದ ಕುರಿತಾಗಿ ಏಕದಿನ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಈ ಸಮ್ಮೇಳನವು ಜುಲೈ 29, 2024 ರಂದು ಶ್ರೀವ್ಯಾಸತೀರ್ಥ ವಿದ್ಯಾಪೀಠ, ಕೃಷ್ಣಮೂರ್ತಿಪುರಂ, ಮೈಸೂರು ನಲ್ಲಿ ನಡೆಯಲಿದೆ. ಪ್ರಸಿದ್ಧ ಪಂಡಿತರು ತಮ್ಮ ಪ್ರಬಂಧಗಳನ್ನು ಈ ಸಮ್ಮೇಳನದಲ್ಲಿ ಮಂಡಿಸಲಿದ್ದಾರೆ. ಎಲ್ಲ ಸಾಹಿತ್ಯ ರಸಿಕರು ಈ ಸಮ್ಮೇಳನದಲ್ಲಿ ಭಾಗವಹಿಸಿ ಮತ್ತು ಇದರ ಲಾಭ ಪಡೆಯಬೇಕೆಂದು ವಿನಂತಿಸುತ್ತೇವೆ. Sri Vyasatirtha Samshodhana Pratishthanam,(Affiliated to Karnataka Samskrit University) established by Sri Sri Vidyashreeshatirtha Sripadaru, the head of Sri Vyasaraja Matha (Sosale) for the promotion, research, and publication of Indian culture, philosophy and Samskrit literature, is organising one day national seminar onThe Role of Poetesses in Sanskrit Literature at the premises of Sri Vyasatirtha Vidyapeetha, Krishnamurthypuram, Mysore on July 29, 2024.